ಬೆಂಗಳೂರಿನ ಆರ್‌ಎಂಸಿ ಯಾರ್ಡ್‌ನಲ್ಲಿ ನೀರು ಕುಡಿಯುವ ವಿಚಾರಕ್ಕೆ ಇಬ್ಬರು ಲಾರಿ ಕ್ಲೀನರ್‌ಗಳ ನಡುವೆ ಜಗಳ ನಡೆದು, ಆಂಧ್ರ ಮೂಲದ ಬರ್ಕತ್ ಚಾಕು ಹಲ್ಲೆಗೆ ಬಲಿಯಾಗಿದ್ದಾನೆ. ತುಮಕೂರು ಮೂಲದ ಸೀನಪ್ಪ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೀರು ಕುಡಿಯುವ ವಿಚಾರಕ್ಕೆ ಲಾರಿ ಕ್ಲೀನರ್ ಕೊಲೆ
Source: Asianet Suvarna News