ಸೆಪ್ಟೆಂಬರ್‌ನಲ್ಲಿ ಶನಿ ಮತ್ತು ಗುರು ಒಂದೇ ರಾಶಿಯಲ್ಲಿರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟದ ಪರ್ವಕಾಲ ಶುರುವಾಗಲಿದೆ. ವೃಶ್ಚಿಕ, ಕರ್ಕಾಟಕ ಮತ್ತು ಮಕರ ರಾಶಿಯವರಿಗೆ ಆರ್ಥಿಕ ಲಾಭ, ಕೆಲಸದಲ್ಲಿ ಪ್ರಗತಿ ಮತ್ತು ಬಾಕಿ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ.
ಶನಿ-ಗುರು ಸಂಚಾರ: ಈ ರಾಶಿಗಳಿಗೆ ಸಿಗಲಿದೆ ಅದೃಷ್ಟದ ಪರ್ವಕಾಲ
Source: Zee Kannada News