NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, NTA ಅನ್ನು ಶಾಶ್ವತ ಮತ್ತು ಬಲಿಷ್ಠ ಸಂಸ್ಥೆಯಾಗಿ ರೂಪಿಸಲು ರೋಡ್ಮ್ಯಾಪ್ ದಾಖಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ತಂತ್ರಜ್ಞಾನ ಮೇಲ್ದರ್ಜೆಗೇರಿಸುವುದು, ಸಾಂಸ್ಥಿಕ ಸ್ಮರಣೆ ಉಳಿಸಿಕೊಳ್ಳುವುದು ಸೇರಿದಂತೆ ರಾಧಾಕೃಷ್ಣನ್ ಸಮಿತಿ ಮತ್ತು ನಂದನ್ ನಿಲೇಕಣಿ ಕಾರ್ಯಪಡೆಯ ಶಿಫಾರಸುಗಳ ಜಾರಿ ಕುರಿತು ವಿವರ ಕೇಳಲಾಗಿದೆ.
NEET ಸೋರಿಕೆ ಬೆನ್ನಲ್ಲೇ NTA ಬಲಪಡಿಸಲು ಸುಪ್ರೀಂ ಕೋರ್ಟ್ ಸೂಚನೆ
Source: Kannada Dunia