ಜಾರ್ಖಂಡ್ ಸರ್ಕಾರ ನೇಮಕಾತಿ ಪರೀಕ್ಷೆಗಳ ರದ್ದತಿಗೆ ಅಧಿಕೃತ ಆದೇಶ ಹೊರಡಿಸಿದ್ದು, 26 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. 2014ರಿಂದ ನಡೆಸಿದ 22 ಪರೀಕ್ಷೆಗಳನ್ನು ರದ್ದುಗೊಳಿಸಿ, 23 ಪರೀಕ್ಷೆಗಳ ತನಿಖೆಗೆ ಆದೇಶಿಸಲಾಗಿದೆ. ಸರ್ಕಾರಿ ಉದ್ಯೋಗ ಕಳೆದುಕೊಂಡವರು ಸಚಿವಾಲಯ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಜಾರ್ಖಂಡ್ ಪರೀಕ್ಷೆ ರದ್ದು ಆದೇಶ; ಪ್ರತಿಭಟನೆ ಅಂತ್ಯ
Source: Vishwavani