ದಾವಣಗೆರೆ ಅಪಘಾತ: ಬರ್ತ್ಡೇ ಆಚರಿಸಿ ವಾಪಸ್ ಬರುವಾಗ ಕುಟುಂಬದ ಮೂವರು ಸಾವು

ದಾವಣಗೆರೆ ಅಪಘಾತ: ಬರ್ತ್ಡೇ ಆಚರಿಸಿ ವಾಪಸ್ ಬರುವಾಗ ಕುಟುಂಬದ ಮೂವರು ಸಾವು

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರವಾರದಲ್ಲಿ ದೇವರ ದರ್ಶನ ಮುಗಿಸಿ ದಾವಣಗೆರೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಸಿದ್ದಾರ್ಥ (27), ಹಸನ್ಮುಖಿ (29) ಮತ್ತು ಯಶೋಧಾಬಾಯಿ (51) ಎಂದು ಗುರುತಿಸಲಾಗಿದ್ದು, ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Source: Zee Kannada News

More in Top Stories

Read the live feed on ZapIndies