ಪಾಕ್ ನಡೆಗೆ ಭಾರತ ತಿರುಗೇಟು: ದೆಹಲಿಯಲ್ಲಿ ಹೈಕಮಿಷನ್ ಹೊರಗಿನ ಅಕ್ರಮ ಕಟ್ಟಡ ತೆರವು

ಪಾಕ್ ನಡೆಗೆ ಭಾರತ ತಿರುಗೇಟು: ದೆಹಲಿಯಲ್ಲಿ ಹೈಕಮಿಷನ್ ಹೊರಗಿನ ಅಕ್ರಮ ಕಟ್ಟಡ ತೆರವು

ಪಾಕಿಸ್ತಾನದ ಕ್ರಮಕ್ಕೆ ಪ್ರತಿಯಾಗಿ, ನವದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್ ಹೊರಗಿನ ಅನಧಿಕೃತ ರಚನೆಗಳನ್ನು ಭಾರತೀಯ ಅಧಿಕಾರಿಗಳು ಬುಧವಾರ ರಾತ್ರಿ ಜೆಸಿಬಿ ಬಳಸಿ ತೆರವುಗೊಳಿಸಿದ್ದಾರೆ. ಇಸ್ಲಾಮಾಬಾದ್ನಲ್ಲಿ ಭಾರತೀಯ ಹೈಕಮಿಷನ್ ಹೊರಗಿನ ಭದ್ರತಾ ತಡೆಗೋಡೆಗಳನ್ನು ಪಾಕ್ ತೆರವುಗೊಳಿಸಿದ ಮೂರು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Source: Zee Kannada News

More in Top Stories

Read the live feed on ZapIndies