ಬಿಹಾರ ಸರ್ಕಾರವು ಸಾಮಾಜಿಕ ಮಾಧ್ಯಮ ನೀತಿಗೆ ತಿದ್ದುಪಡಿ ತಂದು, ಸರ್ಕಾರಿ ಯೋಜನೆಗಳ ಕುರಿತು ವೀಡಿಯೊ ರಚಿಸುವ ಕ್ರಿಯೇಟರ್ಸ್ಗೆ ಪ್ರತಿ ವೀಡಿಯೊಗೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. ಪ್ರತಿ ಒಂದು ಲಕ್ಷ ವೀಕ್ಷಣೆಗಳಿಗೆ ಹೆಚ್ಚುವರಿ 10,000 ರೂ. ಪಾವತಿಸಲಾಗುವುದು. ಈ ಯೋಜನೆಯಿಂದ ಯುವಕರಿಗೆ ಹೊಸ ಗಳಿಕೆಯ ಅವಕಾಶಗಳು ಸಿಗಲಿವೆ.
ಬಿಹಾರ ಸರ್ಕಾರದಿಂದ ಕಂಟೆಂಟ್ ಕ್ರಿಯೇಟರ್ಸ್ಗೆ ಲಕ್ಷಾಂತರ ರೂ. ಪ್ರೋತ್ಸಾಹ
Source: Zee Kannada News