ವರಲಕ್ಷ್ಮೀ ವ್ರತ: ಕಲಶ ಸ್ಥಾಪನೆ, ಪೂಜಾ ವಿಧಾನ ಸಂಪೂರ್ಣ ಮಾಹಿತಿ

ವರಲಕ್ಷ್ಮೀ ವ್ರತ: ಕಲಶ ಸ್ಥಾಪನೆ, ಪೂಜಾ ವಿಧಾನ ಸಂಪೂರ್ಣ ಮಾಹಿತಿ

ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸುವ ವರಲಕ್ಷ್ಮೀ ವ್ರತಕ್ಕೆ ಭಕ್ತರು ಸಿದ್ಧತೆ ನಡೆಸಿದ್ದಾರೆ. ಮುಂಜಾನೆ ಸ್ನಾನ ಮಾಡಿ, ಮನೆ ಶುದ್ಧೀಕರಿಸಿ, ರಂಗೋಲಿ ಹಾಕಿ, ಮಾವಿನ ಎಲೆ ತೋರಣದಿಂದ ಮಂಟಪ ಅಲಂಕರಿಸಬೇಕು. ತಾಮ್ರ ಅಥವಾ ಬೆಳ್ಳಿ ಚೊಂಬಿನಲ್ಲಿ ನೀರು, ಅರಿಶಿನ, ಕುಂಕುಮ, ಅಕ್ಷತೆ, ನಾಣ್ಯ ಹಾಕಿ ಕಲಶ ಸ್ಥಾಪಿಸಿ, ಗಣಪತಿ ಪೂಜೆ ನಂತರ ವರಲಕ್ಷ್ಮೀ ದೇವಿಯನ್ನು ಆವಾಹಿಸಿ ಪೂಜಿಸಬೇಕು.

Source: Zee Kannada News

More in Top Stories

Read the live feed on ZapIndies