ಅಮೆಜಾನ್ಗೆ 1 ಲಕ್ಷ ದಂಡ: ಅನುಮತಿಯಿಲ್ಲದೆ ಅಯೋಧ್ಯಾ ಪ್ರಸಾದ ಮಾರಾಟ

ಅಮೆಜಾನ್ಗೆ 1 ಲಕ್ಷ ದಂಡ: ಅನುಮತಿಯಿಲ್ಲದೆ ಅಯೋಧ್ಯಾ ಪ್ರಸಾದ ಮಾರಾಟ

ಅಯೋಧ್ಯಾ ರಾಮಮಂದಿರದ ಅಧಿಕೃತ ಅನುಮತಿಯಿಲ್ಲದೆ 'ಅಯೋಧ್ಯಾ ಪ್ರಸಾದ' ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಮೆಜಾನ್ಗೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) 1 ಲಕ್ಷ ರೂ. ದಂಡ ವಿಧಿಸಿದೆ. 15 ದಿನಗಳೊಳಗೆ ದಂಡ ಪಾವತಿಸಬೇಕು. ದೇಶದ ಪ್ರಮುಖ 10 ಧಾರ್ಮಿಕ ಕ್ಷೇತ್ರಗಳ ಅನುಮತಿಯಿಲ್ಲದೆ ಪ್ರಸಾದ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

Source: Asianet Suvarna News

More in Top Stories

Read the live feed on ZapIndies