ಕೊಪ್ಪಳ ಜಿಲ್ಲೆಯ ಹಿಂಡುದನಗಳಿಗೆ ತಳಿ ಮಾನ್ಯತೆ

ಕೊಪ್ಪಳ ಜಿಲ್ಲೆಯ ಹಿಂಡುದನಗಳಿಗೆ ತಳಿ ಮಾನ್ಯತೆ

ಕೊಪ್ಪಳ ಜಿಲ್ಲೆಯ ಹಿಂಡುದನಗಳಿಗೆ ರಾಷ್ಟ್ರೀಯ ಪ್ರಾಣಿತಳಿ ಸಂಪನ್ಮೂಲಗಳ ಬ್ಯೂರೊ (ಐಸಿಎಆರ್) ತಳಿ ಮಾನ್ಯತೆ ನೀಡಿದೆ. ಐದು ವರ್ಷಗಳ ಸಂಶೋಧನೆಯ ಬಳಿಕ ಸಿಕ್ಕಿರುವ ಈ ಮಾನ್ಯತೆ ರಾಜ್ಯದಲ್ಲಿ ಏಳನೇ ಪ್ರಮುಖ ತಳಿಯಾಗಿದ್ದು, ಸ್ಥಳೀಯ ಪಶುಸಂಪತ್ತಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ.

Source: Prajavani

More in Top Stories

Read the live feed on ZapIndies