ರಾಜ್ಯ ಸರ್ಕಾರದ ಮಹತ್ವದ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದ್ದು, ಅನಧಿಕೃತ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಪಕ್ಕಾ ಎ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ-2026ರ ಪ್ರಕಾರ, ಹಳೆಯ ಬಿ-ಖಾತಾ ಆಸ್ತಿಗಳಿಗೆ ಶೇ.100 ಮಾಲೀಕತ್ವ ಸಿಗಲಿದ್ದು, ಸಾಲ ಮತ್ತು ಕಟ್ಟಡ ಅನುಮತಿ ಸುಲಭವಾಗಲಿದೆ.
ಅನಧಿಕೃತ ಬಡಾವಣೆಗಳಿಗೆ ಎ-ಖಾತಾ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
Source: Vishwavani