ಸುತ್ತಿಗೆ ಇಲ್ಲದೆಯೂ ಮನೆಯಲ್ಲಿರುವ ಲಟ್ಟಣಿಗೆ, ಚಾಕು, ಓವನ್, ಕಲ್ಲು ಮುಂತಾದವುಗಳಿಂದ ತೆಂಗಿನಕಾಯಿ ಸುಲಭವಾಗಿ ಒಡೆಯಬಹುದು. ನೀರು ತೆಗೆದು, ಚಿಪ್ಪಿಗೆ ಮೆಲ್ಲಗೆ ತಟ್ಟಿ ಬಿರುಕು ಬಿಡಿಸುವ 5 ಸ್ಮಾರ್ಟ್ ಕಿಚನ್ ಟ್ರಿಕ್ಸ್ ಇಲ್ಲಿವೆ. ಸುರಕ್ಷತೆಗಾಗಿ ಟವಲ್ ಬಳಸಿ, ಕೈಬೆರಳುಗಳನ್ನು ದೂರವಿಡಿ.
ತೆಂಗಿನಕಾಯಿ ಒಡೆಯಲು ಸುತ್ತಿಗೆ ಬೇಡ, ಮನೆಯ ವಸ್ತುಗಳಿಂದ ಸುಲಭ ಟ್ರಿಕ್ಸ್
Source: Asianet Suvarna News