500 ಕೆಪಿಎಸ್ ಶಾಲೆಗಳಿಗೆ ಎಡಿಬಿ 1,750 ಕೋಟಿ ರೂ. ನೆರವು

ರಾಜ್ಯದ 500 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿಪಡಿಸಲು ಎಡಿಬಿ 1,750 ಕೋಟಿ ರೂ. ನೆರವು ನೀಡಲು ಒಪ್ಪಂದವಾಗಿದೆ. ಒಟ್ಟು 2,500 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ 750 ಕೋಟಿ ರೂ. ಭರಿಸಲಿದೆ. 2029-30ರೊಳಗೆ ಪ್ರತಿ ಶಾಲೆಯಲ್ಲಿ ಕನಿಷ್ಠ 1,200 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ.

Source: Kannada Dunia

More in Top Stories

Read the live feed on ZapIndies