ಆಗಸ್ಟ್ 22: 12 ರಾಶಿಗಳ ವೃತ್ತಿ ಮತ್ತು ಹಣಕಾಸು ಭವಿಷ್ಯ

ಆಗಸ್ಟ್ 22: 12 ರಾಶಿಗಳ ವೃತ್ತಿ ಮತ್ತು ಹಣಕಾಸು ಭವಿಷ್ಯ

ಆಗಸ್ಟ್ 22 ಶನಿವಾರ ಶನಿದೇವನ ದಿನವಾಗಿದ್ದು, ಮಧ್ಯಾಹ್ನ 2:49ಕ್ಕೆ ಚಂದ್ರ ಧನು ರಾಶಿಗೆ ಸಂಚಾರ ಮಾಡಲಿದ್ದು, ಗಜಕೇಸರಿ ಯೋಗ ರೂಪಗೊಳ್ಳಲಿದೆ. ಈ ಶುಭ ಯೋಗದಿಂದ ವೃಷಭ, ಮಿಥುನ, ಕಟಕ, ಸಿಂಹ, ತುಲಾ, ಧನು ರಾಶಿಯವರಿಗೆ ಅನುಕೂಲವಿದ್ದರೆ, ಮೇಷ, ಕನ್ಯಾ, ವೃಶ್ಚಿಕ ರಾಶಿಯವರು ಹಣಕಾಸಿನಲ್ಲಿ ಜಾಗರೂಕರಾಗಿರಬೇಕು.

Source: Vijaya Karnataka

More in Top Stories

Read the live feed on ZapIndies