ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಸೌಕಾರ್ ಜಾನಕಿ ಅವರು 94ನೇ ವಯಸ್ಸಿನಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಅವರು, ಅಡುಗೆ ಮತ್ತು ಒಳಾಂಗಣ ವಿನ್ಯಾಸದಲ್ಲೂ ಆಸಕ್ತಿ ಹೊಂದಿದ್ದರು. 'ಪದ್ಮಶ್ರೀ' ಪುರಸ್ಕೃತರಾದ ಅವರ ನಿಧನಕ್ಕೆ ಚಿತ್ರರಂಗದಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.
ಹಿರಿಯ ನಟಿ ಸೌಕಾರ್ ಜಾನಕಿ ನಿಧನ
Source: News18 Kannada