ಕೇರಳದ ಯೂಟ್ಯೂಬರ್ ಅಖಿಲ್ ಎನ್ಆರ್ಡಿ ಪತ್ನಿ ಮೇಘಾ ನಾಯರ್, ಬಸ್ ಚಾಲಕ ಅನೂಪ್ ಜೊತೆ ಮನೆ ಬಿಟ್ಟು ಹೋದ ವಿಚಾರ ಒಪ್ಪಿಕೊಂಡಿದ್ದಾರೆ. ತಂದೆ ಭೇಟಿಗೆ ಚೆಂಗನ್ನೂರಿಗೆ ತೆರಳಿದ್ದಾಗಿ ತಿಳಿಸಿದ್ದಾರೆ. ಚಿನ್ನಾಭರಣ ಕೊಂಡೊಯ್ದ ಆರೋಪ ತಳ್ಳಿಹಾಕಿ, ಸ್ವಂತ ವಸ್ತುಗಳನ್ನು ಮಾತ್ರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಅಗಲಿಕೆಗೆ ವೈಯಕ್ತಿಕ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಘಾ ನಾಯರ್ ಮೌನ ಮುರಿದು ಸ್ಪಷ್ಟನೆ
Source: Zee Kannada News