ರಮೇಶ್ ವರ್ಮಾ ನಿರ್ದೇಶನದ 'ಮಹಾವೀರ ಕರ್ಣ' ಚಿತ್ರವು ಭಾರತೀಯ ಚಿತ್ರರಂಗದ ಮೊದಲ ಹೈಬ್ರಿಡ್ ಲೈವ್-ಆಕ್ಷನ್ ಸಿನಿಮಾ ಎನಿಸಿಕೊಂಡಿದೆ. ನೈಜ ನಟನೆ, ವಿಎಫ್ಎಕ್ಸ್ ಮತ್ತು ಎಐ ತಂತ್ರಜ್ಞಾನವನ್ನು ಒಳಗೊಂಡಿರುವ ಈ ಚಿತ್ರದ ಟೀಸರ್ ಆಗಸ್ಟ್ 22ರಂದು ಬಿಡುಗಡೆಯಾಗಿದ್ದು, ಡಿಸೆಂಬರ್ 4ರಂದು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಕಾಣಲಿದೆ.
ಮಹಾವೀರ ಕರ್ಣ: ಹೈಬ್ರಿಡ್ ಲೈವ್-ಆಕ್ಷನ್ ಸಿನಿಮಾದ ಹೊಸ ಪ್ರಯೋಗ
Source: News18 Kannada