ಶ್ರಾವಣ ಮಾಸದಲ್ಲಿ 800 ವರ್ಷಗಳ ನಂತರ ಪಂಚ ಮಹಾಪುರುಷ ರಾಜಯೋಗ ರೂಪುಗೊಳ್ಳಲಿದೆ. ಇದರಿಂದ ವೃಷಭ, ಮಿಥುನ, ಮೇಷ, ಮಕರ ಮತ್ತು ಧನು ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದ್ದು, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ವೃತ್ತಿಯಲ್ಲಿ ಪ್ರಗತಿ ಸಿಗಲಿದೆ.
800 ವರ್ಷಗಳ ನಂತರ ಶ್ರಾವಣದಲ್ಲಿ ರಾಜಯೋಗ: ಈ ರಾಶಿಗಳಿಗೆ ಅದೃಷ್ಟ
Source: Zee Kannada News