BMW ಗ್ರೂಪ್ ಇಂಡಿಯಾ ತನ್ನ ಹೊಸ BMW X1 ಲಾಂಗ್ ವೀಲ್‌ಬೇಸ್ (LWB) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆರಂಭಿಕ ಎಕ್ಸ್‌ಶೋರೂಂ ಬೆಲೆ ₹49.90 ಲಕ್ಷವಾಗಿದ್ದು, ಚೆನ್ನೈನ ಪ್ಲಾಂಟ್‌ನಲ್ಲಿ ಸ್ಥಳೀಯವಾಗಿ ಉತ್ಪಾದನೆಯಾಗಲಿದೆ. ಹೆಚ್ಚುವರಿ ವೀಲ್‌ಬೇಸ್‌ನಿಂದ ಹಿಂಭಾಗದ ಪ್ರಯಾಣಿಕರಿಗೆ 150 ಮಿ.ಮೀ. ಹೆಚ್ಚುವರಿ ಲೆಗ್‌ರೂಮ್ ದೊರೆಯಲಿದೆ.
ಹೊಸ BMW X1 ಲಾಂಗ್ ವೀಲ್‌ಬೇಸ್ ಭಾರತದಲ್ಲಿ ಬಿಡುಗಡೆ
Source: Vishwavani