ಮನಿ ಪ್ಲಾಂಟ್ ದಟ್ಟವಾಗಿ ಬೆಳೆಯಲು ನರ್ಸರಿಗಳಲ್ಲಿ ಬಳಸುವ ತಂತ್ರಗಳನ್ನು ಅನುಸರಿಸಬಹುದು. ಗಿಣ್ಣುಗಳಿರುವ ಸಣ್ಣ ಕೊಂಬೆಗಳನ್ನು ಆರಿಸಿ, ಓರೆಯಾಗಿ ನೆಡಬೇಕು. ಹಗುರವಾದ ಮಣ್ಣಿನ ಮಿಶ್ರಣ, ಎಪ್ಸಮ್ ಸಾಲ್ಟ್, ಸರಿಯಾದ ಕುಂಡ ಮತ್ತು ಆಸರೆ ಅಗತ್ಯ. ನೇರ ಬಿಸಿಲು ಬೇಡ; ಮೊದಲ ಎರಡು ತಿಂಗಳು ಅಕ್ಕಿ ತೊಳೆದ ನೀರು ಹಾಕಿದರೆ ಸೊಂಪಾಗಿ ಬೆಳೆಯುತ್ತದೆ.
ಮನಿ ಪ್ಲಾಂಟ್ ದಟ್ಟವಾಗಿ ಬೆಳೆಯಲು ಸರಳ ಟಿಪ್ಸ್
Source: Asianet Suvarna News