ಯೆಜ್ಡಿ ರೋಡ್ಸ್ಟರ್ ರೆಡ್ ವೋಲ್ಫ್: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಬುಕಿಂಗ್ ಆರಂಭ

ಯೆಜ್ಡಿ ರೋಡ್ಸ್ಟರ್ ರೆಡ್ ವೋಲ್ಫ್: ಅಮೆಜಾನ್, ಫ್ಲಿಪ್ಕಾರ್ಟ್ನಲ್ಲಿ ಬುಕಿಂಗ್ ಆರಂಭ

ಯೆಜ್ಡಿ ರೋಡ್ಸ್ಟರ್ ರೆಡ್ ವೋಲ್ಫ್ ಬೈಕ್ ಅನ್ನು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಬುಕ್ ಮಾಡಬಹುದಾಗಿದೆ. ಇದರ ಎಕ್ಸ್-ಶೋರೂಂ ಬೆಲೆ ಸುಮಾರು ₹2.09 ಲಕ್ಷ. 350 Alpha2 ಲಿಕ್ವಿಡ್-ಕೂಲ್ಡ್ ಎಂಜಿನ್, 6-ಸ್ಪೀಡ್ ಗೇರ್ಬಾಕ್ಸ್, ಡ್ಯುಯಲ್ ಚಾನೆಲ್ ABS ಇದೆ. 12.5 ಲೀಟರ್ ಇಂಧನ ಟ್ಯಾಂಕ್ ನೀಡಲಾಗಿದ್ದು, 350 ಕಿ.ಮೀ.ಗೂ ಅಧಿಕ ರೇಂಜ್ ಹೊಂದಿದೆ.

Source: Zee Kannada News

More in Business & Finance

Read the live feed on ZapIndies