ಐಫೋನ್ ಹಠಕ್ಕೆ ಬೆಟ್ಟದಿಂದ ಜಿಗಿದ ತಂದೆ-ತಾಯಿ-ಮಗ ಸಾವು

ಐಫೋನ್ ಹಠಕ್ಕೆ ಬೆಟ್ಟದಿಂದ ಜಿಗಿದ ತಂದೆ-ತಾಯಿ-ಮಗ ಸಾವು

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಹೊಸ ಐಫೋನ್ ಬೇಕೆಂದು ಹಠ ಹಿಡಿದ ಮಗನಿಂದಾಗಿ ತಂದೆ-ತಾಯಿ-ಮಗ ಮೂವರು ಬೆಟ್ಟದಿಂದ ಜಿಗಿದು ಸಾವನ್ನಪ್ಪಿದ್ದಾರೆ. ಮಗ ಕುನಾಲ್ (19) ಮೊದಲು ಜಿಗಿದರೆ, ರಕ್ಷಿಸಲು ಹೋದ ತಂದೆ ಮುರುಳೀಧರ್ (48) ಮತ್ತು ತಾಯಿ ಸಂಗೀತಾ ಕೂಡ ಜಿಗಿದಿದ್ದಾರೆ. ಸುಮಾರು 400-500 ಅಡಿ ಎತ್ತರದಿಂದ ಬಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Source: Zee Kannada News

More in Top Stories

Read the live feed on ZapIndies