ನಟಿ ಭೂಮಿ ಶೆಟ್ಟಿ ಅವರು ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ನ 'ಮಹಾಕಾಳಿ-ದಿ ಎಂಡ್ ಬಿಗಿನ್ಸ್' ಚಿತ್ರದಲ್ಲಿ ಟೈಟಲ್ ಪಾತ್ರ ನಿರ್ವಹಿಸುತ್ತಿದ್ದು, ಈ ಪಾತ್ರ ತಮ್ಮ ವೃತ್ತಿಜೀವನದ ಮಹತ್ವದ ತಿರುವು ಎಂದು ಹೇಳಿದ್ದಾರೆ. ಆಡಿಷನ್, ಲುಕ್ ಟೆಸ್ಟ್ ಸೇರಿದಂತೆ ಒಂದು ತಿಂಗಳ ವಿಶೇಷ ತಯಾರಿ ನಡೆಸಿದ್ದು, ಪಾತ್ರಕ್ಕಾಗಿ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿಲ್ಲ. ಚಿತ್ರ ತೆಲುಗು, ಹಿಂದಿ ಮತ್ತು ಕನ್ನಡದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಮಹಾಕಾಳಿ ಪಾತ್ರ ನನ್ನನ್ನು ಬದಲಿಸಿದೆ: ಭೂಮಿ ಶೆಟ್ಟಿ
Source: Asianet Suvarna News