ಕೇಂದ್ರ ಸರ್ಕಾರದ PMFME ಯೋಜನೆಯಡಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಯೋಜನಾ ವೆಚ್ಚದ 35% ವರೆಗೆ, ಗರಿಷ್ಠ ₹10 ಲಕ್ಷದವರೆಗೆ ಕ್ರೆಡಿಟ್-ಲಿಂಕ್ಡ್ ಬಂಡವಾಳ ಸಬ್ಸಿಡಿ ನೀಡಲಾಗುತ್ತದೆ. ಹೊಸ ಉದ್ಯಮ ಆರಂಭ ಅಥವಾ ವಿಸ್ತರಣೆಗೆ ಈ ನೆರವು ಲಭ್ಯ. ತರಬೇತಿ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬೆಂಬಲವೂ ಸಿಗಲಿದೆ.
PMFME ಯೋಜನೆ: ಸಣ್ಣ ಉದ್ಯಮಗಳಿಗೆ ₹10 ಲಕ್ಷದವರೆಗೆ ಸಬ್ಸಿಡಿ
Source: OneIndia Kannada