ಹಾಸನ ನ್ಯಾಯಾಲಯದಲ್ಲಿ 48 ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾಸನ ನ್ಯಾಯಾಲಯದಲ್ಲಿ 48 ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 48 ಸೇವಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. SSLC ಪಾಸಾದವರು ಅರ್ಜಿ ಸಲ್ಲಿಸಬಹುದು. ವೇತನ ₹19,950-37,900. ಕೊನೆಯ ದಿನ ಸೆಪ್ಟೆಂಬರ್ 17, 2026.

Source: News18 Kannada

More in Top Stories

Read the live feed on ZapIndies