ರಾಹುಲ್ ಫ್ಯಾನ್ ವರನನ್ನು 40 ಲಕ್ಷ ಪ್ಯಾಕೇಜ್ ಇದ್ದರೂ ರಿಜೆಕ್ಟ್ ಮಾಡಿದ ಕನ್ನಡತಿ

ರಾಹುಲ್ ಫ್ಯಾನ್ ವರನನ್ನು 40 ಲಕ್ಷ ಪ್ಯಾಕೇಜ್ ಇದ್ದರೂ ರಿಜೆಕ್ಟ್ ಮಾಡಿದ ಕನ್ನಡತಿ

ಕರ್ನಾಟಕದ ಯುವತಿ ಆರೂಹಿ ರೆಡ್ಡಿ, ವಾರ್ಷಿಕ 40 ಲಕ್ಷ ರೂ. ಪ್ಯಾಕೇಜ್ ಹೊಂದಿದ್ದ ವರನನ್ನು ಅವನ ಇನ್ಸ್ಟಾಗ್ರಾಮ್ ಪ್ರೊಫೈಲ್ನಲ್ಲಿ ರಾಹುಲ್ ಗಾಂಧಿಯನ್ನು ರೋಲ್ ಮಾಡೆಲ್ ಎಂದು ಬರೆದಿದ್ದ ಕಾರಣಕ್ಕೆ ತಿರಸ್ಕರಿಸಿದ್ದಾಳೆ. ತನ್ನ ಎಕ್ಸ್ ಪೋಸ್ಟ್ನಲ್ಲಿ ದೇಶ ಮತ್ತು ಧರ್ಮಕ್ಕೆ ಆದ್ಯತೆ ನೀಡಿರುವ ಆಕೆ, ಸೋಲುವ ವ್ಯಕ್ತಿಯನ್ನು ಆದರ್ಶವಾಗಿಟ್ಟುಕೊಂಡವರನ್ನು ಸಂಗಾತಿಯಾಗಿ ಸ್ವೀಕರಿಸಲಾಗದು ಎಂದು ಹೇಳಿದ್ದಾಳೆ. ಈ ಪೋಸ್ಟ್ ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

Source: OneIndia Kannada

More in Top Stories

Read the live feed on ZapIndies