ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಆಗಸ್ಟ್ 26 ಬುಧವಾರ ಬಿಡುಗಡೆಯಾಗುತ್ತಿದೆ. ಸಾಮಾನ್ಯವಾಗಿ ಶುಕ್ರವಾರ ಅಥವಾ ಗುರುವಾರ ಬಿಡುಗಡೆಯಾಗುವ ದೊಡ್ಡ ಸಿನಿಮಾಗಳಿಗಿಂತ ಭಿನ್ನವಾಗಿ ಈ ಬದಲಾವಣೆ ಹಿಂದೆ ಯಶ್ ಅವರ ಲಕ್ಕಿ ನಂಬರ್ 8 ಮತ್ತು ಈದ್ ಮಿಲಾದ್ ರಜೆಯ ಲೆಕ್ಕಾಚಾರವಿದೆ. ಹೈದರಾಬಾದ್ನಲ್ಲಿ ಮೊದಲ ದಿನ 23 ಶೋಗಳ ದಾಖಲೆಯೂ ಆಗಿದೆ.
ಯಶ್ 'ಟಾಕ್ಸಿಕ್' ಬುಧವಾರ ರಿಲೀಸ್: ಹಿಂದಿದೆ 8ರ ಮ್ಯಾಜಿಕ್
Source: Asianet Suvarna News