ಐಐಎಂ ಬೆಂಗಳೂರು ತನ್ನ ಪದವಿಪೂರ್ವ ಶಿಕ್ಷಣಕ್ಕೆ ಟಾಟಾ ಟ್ರಸ್ಟ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಜಿಗಣಿ-ಅನೇಕಲ್ನಲ್ಲಿ ನೂತನ ಕ್ಯಾಂಪಸ್ ನಿರ್ಮಾಣವಾಗಲಿದ್ದು, ಶಾಲೆಗೆ 'ಐಐಎಂ ಬೆಂಗಳೂರು - ದೋರಾಬ್ಜಿ ಟಾಟಾ ಸ್ಕೂಲ್ ಆಫ್ ಅಂಡರ್ಗ್ರಾಜುಯೇಟ್ ಸ್ಟಡೀಸ್' ಎಂದು ಹೆಸರಿಸಲಾಗಿದೆ. ಆಗಸ್ಟ್ 31, 2026ರಿಂದ ತರಗತಿಗಳು ಆರಂಭವಾಗಲಿವೆ.
ಐಐಎಂಬಿ-ಟಾಟಾ ಟ್ರಸ್ಟ್ಸ್ ಒಪ್ಪಂದ: ಜಿಗಣಿಯಲ್ಲಿ ಹೊಸ ಪದವಿಪೂರ್ವ ಶಾಲೆ
Source: Asianet Suvarna News