ಹಾಕಿ ವಿಶ್ವಕಪ್: ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ 1-3 ಸೋಲು

ಹಾಕಿ ವಿಶ್ವಕಪ್: ನೆದರ್ಲ್ಯಾಂಡ್ ವಿರುದ್ಧ ಭಾರತಕ್ಕೆ 1-3 ಸೋಲು

FIH ಪುರುಷರ ಹಾಕಿ ವಿಶ್ವಕಪ್ನ ಪೂಲ್-ಇ ಸುತ್ತಿನಲ್ಲಿ ಭಾರತ ನೆದರ್ಲ್ಯಾಂಡ್ ವಿರುದ್ಧ 1-3 ಗೋಲುಗಳಿಂದ ಸೋತಿದೆ. ಆಮ್ಸ್ಟೆಲ್ವೀನ್ನ ವ್ಯಾಗ್ನರ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತಕ್ಕೆ 7 ಪೆನಾಲ್ಟಿ ಕಾರ್ನರ್ ಸಿಕ್ಕರೂ ಗೋಲು ಗಳಿಸಲು ವಿಫಲವಾಯಿತು. ಈ ಸೋಲಿನಿಂದ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಿದ್ದು, ಸೋಮವಾರ ಅರ್ಜೆಂಟೀನಾ ವಿರುದ್ಧ ಗೆಲ್ಲುವುದು ಕಡ್ಡಾಯವಾಗಿದೆ.

Source: Public TV

More in Sports

Read the live feed on ZapIndies