ರಾಜಸ್ಥಾನದ ಹೇಮಂತ್ ಕುಮಾರ್ ಭುಕರ್ ಅವರು ಇಂಟೆಲ್ನಲ್ಲಿ ದಿನಕ್ಕೆ 8 ಗಂಟೆ ಕೆಲಸ ಮಾಡುತ್ತಲೇ ಓದಿ ಇಸ್ರೋ ವಿಜ್ಞಾನಿ ಹುದ್ದೆಗೆ AIR 7 ಪಡೆದಿದ್ದಾರೆ. ಐಐಟಿ ದೆಹಲಿಯ ಬಿ.ಟೆಕ್ ಮತ್ತು ಎಂ.ಟೆಕ್ ಪದವೀಧರರಾದ ಇವರು ಮೂರು ವರ್ಷ ಇಂಟೆಲ್ನಲ್ಲಿ ಡಿಸೈನ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇಂಟೆಲ್ ಉದ್ಯೋಗಿ ಹೇಮಂತ್ ಇಸ್ರೋ ವಿಜ್ಞಾನಿಯಾಗಿ ಆಯ್ಕೆ
Source: OneIndia Kannada