ನೀಟ್ ಪತ್ರಿಕೆ ಸೋರಿಕೆ ಪ್ರತಿಭಟನೆಗಳು Gen Z ಪೀಳಿಗೆಯ ರಾಜಕೀಯ ಜಾಗೃತಿಯನ್ನು ಎತ್ತಿ ತೋರಿಸಿವೆ. ಈ ಯುವ ಮತದಾರರನ್ನು ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಡಿಜಿಟಲ್ ಮಾಧ್ಯಮ, ಕ್ಯಾಂಪಸ್ ಸಂವಾದಗಳಂತಹ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿವೆ. ಬಿಜೆಪಿ ವಿಶೇಷ ತಂಡ ರಚಿಸಿದ್ದು, ಕಾಂಗ್ರೆಸ್ ನೇರ ಸಂವಾದಕ್ಕೆ ಆದ್ಯತೆ ನೀಡಿದೆ.
Gen Z ಮತದಾರರ ಸೆಳೆಯಲು ಬಿಜೆಪಿ-ಕಾಂಗ್ರೆಸ್ ಹೊಸ ತಂತ್ರ
Source: Asianet Suvarna News