ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಭಾರತದ ಪ್ರಮುಖ ಉಳಿತಾಯ ಯೋಜನೆಗಳ ಮಾಹಿತಿ ಇಲ್ಲಿದೆ. NPS, PPF, EPF, SCSS ಮತ್ತು ಅಟಲ್ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಪ್ರತಿಯೊಂದು ಯೋಜನೆಯ ಬಡ್ಡಿ ದರ, ತೆರಿಗೆ ವಿನಾಯಿತಿ ಮತ್ತು ಅವಧಿಯ ವಿವರಗಳನ್ನು ನೀಡಲಾಗಿದೆ.
ಭಾರತದ ಟಾಪ್ ಉಳಿತಾಯ ಯೋಜನೆಗಳ ಪಟ್ಟಿ ಇಲ್ಲಿದೆ
Source: Vishwavani