ಬಿಗ್ ಬಾಸ್ 13: ಸುದೀಪ್ ಹೊಸ ಟ್ವೀಟ್, ಗ್ರ್ಯಾಂಡ್ ಟೇಕ್ ಆಫ್ ಸೆಪ್ಟೆಂಬರ್ 6

ಬಿಗ್ ಬಾಸ್ 13: ಸುದೀಪ್ ಹೊಸ ಟ್ವೀಟ್, ಗ್ರ್ಯಾಂಡ್ ಟೇಕ್ ಆಫ್ ಸೆಪ್ಟೆಂಬರ್ 6

ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 13ರ ಪ್ರಚಾರಕ್ಕಾಗಿ ಹೊಸ ಟ್ವೀಟ್ ಮಾಡಿದ್ದು, ಪೈಲಟ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 6ರಿಂದ ಶೋ ಆರಂಭವಾಗಲಿದ್ದು, ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.

Source: News18 Kannada

More in Entertainment

Read the live feed on ZapIndies