ಯಶ್ ಟಾಕ್ಸಿಕ್ ಈವೆಂಟ್ ಅವಘಡ: ಪೊಲೀಸರು ಕೇಸ್ ದಾಖಲಿಸಿದ್ದು ಯಾರ ಮೇಲೆ?

ಯಶ್ ಟಾಕ್ಸಿಕ್ ಈವೆಂಟ್ ಅವಘಡ: ಪೊಲೀಸರು ಕೇಸ್ ದಾಖಲಿಸಿದ್ದು ಯಾರ ಮೇಲೆ?

ಹೈದರಾಬಾದ್‌ನ ಮೇಡ್ಚಲ್‌ನಲ್ಲಿ ನಡೆದ ಯಶ್ ಅವರ 'ಟಾಕ್ಸಿಕ್' ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಸೌಂಡ್ ಬಾಕ್ಸ್ ಕುಸಿದು ಓರ್ವ ವಿದ್ಯಾರ್ಥಿಗೆ ಗಾಯವಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಮೇಡ್ಚಲ್ ಪೊಲೀಸರು ಈವೆಂಟ್ ಮ್ಯಾನೇಜರ್ ಮತ್ತು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಯಶ್ ತಕ್ಷಣವೇ ಭಾಷಣ ನಿಲ್ಲಿಸಿ ಅಭಿಮಾನಿಗಳ ಸುರಕ್ಷತೆಗೆ ಮನವಿ ಮಾಡಿದರು.

Source: Asianet Suvarna News

More in Entertainment

Read the live feed on ZapIndies