ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಶೀರ್ಷಿಕೆಯ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಕೇವಲ ಗ್ಯಾಂಗ್ಸ್ಟರ್ ಸಿನಿಮಾ ಅಲ್ಲ, ಮನುಷ್ಯನ ವ್ಯಕ್ತಿತ್ವದ ಕರಾಳ ಮುಖಗಳನ್ನು ತೋರಿಸುವ 'ಪಾತ್ ಬ್ರೇಕಿಂಗ್' ಚಿತ್ರ ಎಂದು ಹೇಳಿದ್ದಾರೆ. 1940-70ರ ಗೋವಾದ ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರ ಆಗಸ್ಟ್ 26ರಂದು ವಿಶ್ವಾದ್ಯಂತ ತೆರೆಕಾಣಲಿದೆ.
ಟಾಕ್ಸಿಕ್ ಟೈಟಲ್ ರಹಸ್ಯ ಬಿಚ್ಚಿಟ್ಟ ಯಶ್
Source: Asianet Suvarna News