ಪನಾಮ ಧ್ವಜದ MV OCEAN WINNER ಹಡಗು ಒಡಿಶಾದ ಪ್ಯಾರದೀಪ್ ಕರಾವಳಿಯಿಂದ 230 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದೆ. 24 ಸಿಬ್ಬಂದಿಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಉಳಿದ 22 ಮಂದಿಗಾಗಿ ಕೋಸ್ಟ್ ಗಾರ್ಡ್ ಮತ್ತು ನೌಕಾಪಡೆ ಶೋಧ ನಡೆಸುತ್ತಿವೆ. ಹಡಗು ಚೀನಾಕ್ಕೆ 72,000 ಟನ್ ಕಬ್ಬಿಣದ ಅದಿರು ಸಾಗಿಸುತ್ತಿತ್ತು.
ಒಡಿಶಾ ಕರಾವಳಿಯಲ್ಲಿ ಸರಕು ಹಡಗು ಮುಳುಗಿ 22 ಸಿಬ್ಬಂದಿ ನಾಪತ್ತೆ
Source: Vartha Bharati