ಬಿರಿಯಾನಿ ತಿಂದ ಮಹಿಳೆಗೆ 96,500 ರೂ. ಪರಿಹಾರ

ಬಿರಿಯಾನಿ ತಿಂದ ಮಹಿಳೆಗೆ 96,500 ರೂ. ಪರಿಹಾರ

ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಬಿರಿಯಾನಿ ತಿಂದು ಅಸ್ವಸ್ಥಳಾದ ಮಹಿಳೆಗೆ ರೆಸ್ಟೋರೆಂಟ್ ಮಾಲೀಕ 96,500 ರೂ. ಪರಿಹಾರ ನೀಡುವಂತೆ ಗ್ರಾಹಕ ಆಯೋಗ ಆದೇಶಿಸಿದೆ. ಅಲ್ಫಹ್ಯಾಮ್ ತಿಂದ ಬಳಿಕ ವಾಂತಿ, ಹೊಟ್ಟೆ ನೋವಿನಿಂದ ಬಳಲಿದ ರೀನಾ ಥಾಮಸ್ ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸಾಲ್ಮೊನೆಲ್ಲಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಯೋಗ ಈ ಆದೇಶ ನೀಡಿದೆ.

Source: Public TV

More in Top Stories

Read the live feed on ZapIndies