ಗುಡಿಸಲಿಗೆ ಬೆಂಕಿ: 65 ವರ್ಷದ ವೃದ್ಧೆ ಸಜೀವ ದಹನ

ಗುಡಿಸಲಿಗೆ ಬೆಂಕಿ: 65 ವರ್ಷದ ವೃದ್ಧೆ ಸಜೀವ ದಹನ

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ನವಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ತೆಂಗಿನ ಗರಿಗಳ ಗುಡಿಸಲಿಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡು 65 ವರ್ಷದ ಸಣ್ಣಲಕ್ಷ್ಮಮ್ಮ ಸಜೀವ ದಹನವಾಗಿದ್ದಾರೆ. ಪತಿ ಕಳೆದ ಹತ್ತು ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಶುಕ್ರವಾರ ಮುಂಜಾನೆ 2 ಗಂಟೆಗೆ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತಿದೆ. ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

Source: Zee Kannada News

More in Crime

Read the live feed on ZapIndies