ಎಸ್ಬಿಐನ 'ಹರ್ ಘರ್ ಲಖಪತಿ' ಆವರ್ತಕ ಠೇವಣಿ ಯೋಜನೆಯಲ್ಲಿ ಪ್ರತಿ ತಿಂಗಳು ಸಣ್ಣ ಮೊತ್ತ ಠೇವಣಿ ಮಾಡಿ ಒಂದು ಲಕ್ಷ ರೂಪಾಯಿ ನಿಧಿ ಕಟ್ಟಬಹುದು. 3 ರಿಂದ 10 ವರ್ಷಗಳ ಅವಧಿ ಆಯ್ಕೆ ಇದ್ದು, ಸಾಮಾನ್ಯ ನಾಗರಿಕರಿಗೆ ಮಾಸಿಕ ಕಂತು 2,510 ರಿಂದ 610 ರೂಪಾಯಿವರೆಗೆ ಇರುತ್ತದೆ. ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ಸಿಗಲಿದ್ದು, ಮಕ್ಕಳೂ ಖಾತೆ ತೆರೆಯಬಹುದು.
ಎಸ್ಬಿಐ 'ಹರ್ ಘರ್ ಲಖಪತಿ' ಆವರ್ತಕ ಠೇವಣಿ ಯೋಜನೆ: ಏನೆಲ್ಲ ಪ್ರಯೋಜನ?
Source: Kannada Dunia