ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ಟಿಯಾಗೋ EVಯ ಆಯ್ದ ವೇರಿಯಂಟ್‌ಗಳಿಗೆ ಗರಿಷ್ಠ ₹1.45 ಲಕ್ಷದವರೆಗೆ ರಿಯಾಯಿತಿ ಘೋಷಿಸಿದೆ. ಹಳೆಯ XT ಲಾಂಗ್ ರೇಂಜ್ ಮಾದರಿಗೆ ಈ ಗರಿಷ್ಠ ಪ್ರಯೋಜನ ಸಿಗಲಿದ್ದು, XZ+ ಲಾಂಗ್ ರೇಂಜ್‌ಗೆ ₹1.25 ಲಕ್ಷ, ಮೀಡಿಯಂ ರೇಂಜ್‌ಗೆ ₹65,000 ದೊರೆಯುತ್ತದೆ. ಕಾರಿನ ಆರಂಭಿಕ ಬೆಲೆ ₹6.99 ಲಕ್ಷ; BaaS ಆಯ್ಕೆಯಲ್ಲಿ ₹4.69 ಲಕ್ಷಕ್ಕೆ ಇಳಿಯುತ್ತದೆ.
ಟಾಟಾ ಟಿಯಾಗೋ EVಗೆ ₹1.45 ಲಕ್ಷದವರೆಗೆ ದೀಪಾವಳಿ ರಿಯಾಯಿತಿ
Source: Zee Kannada News