UPI ವಹಿವಾಟುಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಚರ್ಚೆಗಳ ನಡುವೆ, ಸಾಮಾನ್ಯ ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಸ್ತುತ UPI ವಹಿವಾಟುಗಳಿಗೆ MDR ವಿಧಿಸುತ್ತಿಲ್ಲ, ಹಾಗಾಗಿ GST ಕೂಡ ಅನ್ವಯಿಸುವುದಿಲ್ಲ. MDR ಜಾರಿಯಾದರೂ ಅದು ಗ್ರಾಹಕರಿಂದ ನೇರವಾಗಿ ವಸೂಲಿ ಮಾಡುವ ಶುಲ್ಕವಲ್ಲ, ವ್ಯಾಪಾರಿ ವಹಿವಾಟುಗಳಿಗೆ ಸಂಬಂಧಿಸಿದ್ದು.
UPI ಶುಲ್ಕದ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟನೆ
Source: Zee Kannada News