ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ₹55,739 ಗರಿಷ್ಠ ದರ

ಯಲ್ಲಾಪುರದಲ್ಲಿ ರಾಶಿ ಅಡಿಕೆಗೆ ₹55,739 ಗರಿಷ್ಠ ದರ

ಆಗಸ್ಟ್ 8ರ ವಹಿವಾಟಿನಲ್ಲಿ ಯಲ್ಲಾಪುರ ಎಪಿಎಂಸಿಯಲ್ಲಿ ರಾಶಿ ಅಡಿಕೆಗೆ ಗರಿಷ್ಠ ₹55,739 ದರ ದಾಖಲಾಗಿದೆ. ಹೊಸನಗರ, ಹೊನ್ನಾಳಿ, ತೀರ್ಥಹಳ್ಳಿ, ಶಿರಸಿ, ಸಿದ್ಧಾಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ರಾಶಿ ಅಡಿಕೆಗೆ ₹50 ಸಾವಿರಕ್ಕೂ ಹೆಚ್ಚು ದರ ಮುಂದುವರಿದಿದ್ದು, ಬೆಳೆಗಾರರಿಗೆ ಆಶಾದಾಯಕವಾಗಿದೆ. ತಳಿ ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಿದೆ.

Source: Zee Kannada News

More in Business & Finance

Read the live feed on ZapIndies