ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಗೆ ಸೆನ್ಸಾರ್ ಮಂಡಳಿ A ಸರ್ಟಿಫಿಕೇಟ್ ನೀಡಿದೆ. ಚಿತ್ರದ ರನ್ ಟೈಮ್ 191 ನಿಮಿಷಗಳಿದ್ದು, ಆಗಸ್ಟ್ 26 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ವಿದೇಶಗಳಲ್ಲಿ ಆಗಸ್ಟ್ 25 ರಂದು ಪ್ರೀಮಿಯರ್ ಶೋಗಳಿಗೆ ಭರ್ಜರಿ ಬುಕಿಂಗ್ ಆಗುತ್ತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಈ ಆಕ್ಷನ್ ಥ್ರಿಲ್ಲರ್ ನಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಕ್ಸಿಕ್ ಚಿತ್ರಕ್ಕೆ A ಸರ್ಟಿಫಿಕೇಟ್, 191 ನಿಮಿಷಗಳ ರನ್ ಟೈಮ್
Source: Filmibeat Kannada