ನಸೀರುದ್ದೀನ್ ಶಾ ವಿರುದ್ಧ ಕಂಗನಾ ಕಿಡಿ: 'ಗುಳ್ಳೆ ನರಿ' ಎಂದ ಟೀಕೆ

ನಸೀರುದ್ದೀನ್ ಶಾ ವಿರುದ್ಧ ಕಂಗನಾ ಕಿಡಿ: 'ಗುಳ್ಳೆ ನರಿ' ಎಂದ ಟೀಕೆ

ಬಾಲಿವುಡ್ ನಟ ನಸೀರುದ್ದೀನ್ ಶಾ ಅವರ 'ಶ್ವಾನ' ಹೇಳಿಕೆಗೆ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಪ್ರತಿಭಟನೆ ವೇಳೆ ಬಾಲಿವುಡ್ ಮೌನ ಕುರಿತು ಶಾ ಮಾತನಾಡಿದ್ದರು. ಕಂಗನಾ, ಶಾ ಅವರನ್ನು 'ಗುಳ್ಳೆ ನರಿ' ಎಂದು ಕರೆದು, ದೇಶದಲ್ಲಿ ತಿಂದು ನೆರೆಯ ದೇಶಕ್ಕಾಗಿ ಹೋರಾಡುವ ಮನಸ್ಥಿತಿ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ.

Source: News18 Kannada

More in Entertainment

Read the live feed on ZapIndies