ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿ ಜಾರಿ

ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿ ಜಾರಿ

ಬೆಂಗಳೂರಿನ ಹೋಟೆಲ್, ಪಬ್, ಬಾರ್ ಮತ್ತು ರೆಸ್ಟೋರೆಂಟ್ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ದಾಳಿಯಲ್ಲಿ ಅವಧಿ ಮೀರಿದ ಆಹಾರ, ಕೊಳೆತ ಮಾಂಸ, ಫಂಗಸ್ ತುಂಬಿದ ತರಕಾರಿಗಳು ಪತ್ತೆಯಾಗಿವೆ. ಹೊಸ ನಿಯಮಗಳ ಪ್ರಕಾರ ಮಾಂಸವನ್ನು 4°C ಗಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು ಮತ್ತು FSSAI ಪ್ರಮಾಣ ಪತ್ರ ಪ್ರದರ್ಶಿಸಬೇಕು.

Source: Zee Kannada News

More in Top Stories

Read the live feed on ZapIndies