ಜೈಲಿನಲ್ಲಿ ಜಾಮರ್ ಇದ್ದರೂ 5G ನೆಟ್ವರ್ಕ್: ಪ್ರಜ್ವಲ್ ಪ್ರಕರಣದಲ್ಲಿ ಏರ್ಟೆಲ್ ಸಹ ಆರೋಪಿ

ಜೈಲಿನಲ್ಲಿ ಜಾಮರ್ ಇದ್ದರೂ 5G ನೆಟ್ವರ್ಕ್: ಪ್ರಜ್ವಲ್ ಪ್ರಕರಣದಲ್ಲಿ ಏರ್ಟೆಲ್ ಸಹ ಆರೋಪಿ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಆಂಧ್ರ ಮೂಲದ ಏರ್ಟೆಲ್ ಸಿಮ್ ಬಳಕೆಯಾಗುತ್ತಿತ್ತು. ಜಾಮರ್ ಇದ್ದರೂ 5G ನೆಟ್ವರ್ಕ್ ಸಿಗುತ್ತಿದ್ದು, ಏರ್ಟೆಲ್ ಅನ್ನು ಸಹ ಆರೋಪಿಯನ್ನಾಗಿ ಮಾಡುವುದಾಗಿ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸಹಾಯಕ ಸೂಪರಿಂಟೆಂಡೆಂಟ್ ಅಮಾನತುಗೊಂಡಿದ್ದು, ಎಸ್ಪಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

Source: Zee Kannada News

More in Top Stories

Read the live feed on ZapIndies