ಭಾರತದ ಅಧಿಕೃತ ರಾಷ್ಟ್ರ ಧ್ವಜ ತಯಾರಾಗೋದು ಕರ್ನಾಟಕದಲ್ಲಿ

ಭಾರತದ ಅಧಿಕೃತ ರಾಷ್ಟ್ರ ಧ್ವಜ ತಯಾರಾಗೋದು ಕರ್ನಾಟಕದಲ್ಲಿ

ಭಾರತದ ಅಧಿಕೃತ ರಾಷ್ಟ್ರ ಧ್ವಜಗಳನ್ನು ತಯಾರಿಸುವ ಏಕೈಕ ಪ್ರಮಾಣೀಕೃತ ಕೇಂದ್ರ ಕರ್ನಾಟಕದ ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ. ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಧ್ವಜಗಳನ್ನು ತಯಾರಿಸುತ್ತದೆ. ಭಾರತೀಯ ಮಾನಕ ಸಂಸ್ಥೆಯ ಅನುಮೋದನೆ ಪಡೆದಿರುವ ಈ ಘಟಕದಲ್ಲಿ ತಯಾರಾದ ಧ್ವಜಗಳನ್ನು ದೇಶಾದ್ಯಂತ ಅಧಿಕೃತ ಸಮಾರಂಭಗಳಲ್ಲಿ ಬಳಸಲಾಗುತ್ತದೆ.

Source: Vishwavani

More in Top Stories

Read the live feed on ZapIndies