ಉತ್ಥಾನ ಮಾಸಪತ್ರಿಕೆಯು 2026ನೇ ಸಾಲಿನ ರಾಜ್ಯಮಟ್ಟದ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಿದೆ. 'ವಂದೇ ಮಾತರಂ-150' ವಿಷಯದ ಕುರಿತ ಕನ್ನಡ ಪ್ರಬಂಧವನ್ನು ಅಕ್ಟೋಬರ್ 20ರೊಳಗೆ ಸಲ್ಲಿಸಬೇಕು. ವಿಜೇತರಿಗೆ ರೂ. 10,000 ಸೇರಿದಂತೆ ಬಹುಮಾನಗಳಿವೆ.
ಉತ್ಥಾನ ಪ್ರಬಂಧ ಸ್ಪರ್ಧೆಗೆ ಅ.20ರೊಳಗೆ ಪ್ರಬಂಧ ಸಲ್ಲಿಕೆಗೆ ಆಹ್ವಾನ
Source: Vishwavani