ಗ್ರೇಟರ್ ಬೆಂಗಳೂರು ಪಾರ್ಕಿಂಗ್ ಕರಡು ನಿಯಮಗಳನ್ನು ಈಗಿನ ಸ್ವರೂಪದಲ್ಲಿ ಜಾರಿಗೊಳಿಸದೆ ಮರುಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ. ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ಸುಧಾರಿಸುವ ಮುನ್ನ ದುಬಾರಿ ಶುಲ್ಕ ಹೊರಿಸುವುದು ಸರಿಯಲ್ಲ ಎಂದು ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
ಪಾರ್ಕಿಂಗ್ ನಿಯಮ: ಮೂಲಸೌಕರ್ಯ ಮೊದಲು, ಶುಲ್ಕ ಆಮೇಲೆ ಎಂದ ಟ್ರಾವೆಲ್ ಆಪರೇಟರ್ಸ್
Source: Vijaya Karnataka