ವಿದ್ಯಾರ್ಥಿಗಳು ಭಾರತದ ಭವಿಷ್ಯದ ಶಿಲ್ಪಿಗಳು: ರಾಷ್ಟ್ರಪತಿ ಮುರ್ಮು

ವಿದ್ಯಾರ್ಥಿಗಳು ಭಾರತದ ಭವಿಷ್ಯದ ಶಿಲ್ಪಿಗಳು: ರಾಷ್ಟ್ರಪತಿ ಮುರ್ಮು

80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳನ್ನು ಭಾರತದ ಭವಿಷ್ಯದ ಶಿಲ್ಪಿಗಳು ಎಂದು ಬಣ್ಣಿಸಿದ ಅವರು, ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು. ಯುವಜನರು ಸ್ವ-ಉದ್ಯೋಗಿಗಳಾಗಬೇಕು, 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ ಎಂದು ಹೇಳಿದರು.

Source: Prajavani

More in Top Stories

Read the live feed on ZapIndies